ಪ್ರಾಜೆಕ್ಟ್ 560 ಉತ್ಸವ | ಸೆಪ್ಟೆಂಪರ್ 13-14 ಹಾಗು  ಸೆಪ್ಟೆಂಬರ್ 20-21, 2025 | ಬೆಂಗಳೂರು ನಗರದಾದ್ಯಂತ

ಬೆಂಗಳೂರು, ನಿಮ್ಮ ಪಿನ್‌ಕೋಡ್ ಯಾವುದು?

 

ಪ್ರಾಜೆಕ್ಟ್ 560 ಉತ್ಸವ

 

ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ (ಐಎಫ್‌ಎ)

ನಿಮ್ಮನ್ನು ಸ್ವಾಗತಿಸುತ್ತಿದೆ

ಸೆಪ್ಟೆಂಪರ್ 13-14 ಹಾಗು  ಸೆಪ್ಟೆಂಬರ್ 20-21, 2025

 

ವಿಜ್ಞಾನ ಗ್ಯಾಲರಿ ಬೆಂಗಳೂರು, 1ಶಾಂತಿರೋಡ್ ಸ್ಟುಡಿಯೋ/ಗ್ಯಾಲರಿ, ಸಭಾ ಬೆಂಗಳೂರು, ಸ್ಟುಡಿಯೋ 345
ಹಾಗು ಬೆಂಗಳೂರು ನಗರದಾದ್ಯಂತ

 

ಈ ಉತ್ಸವವು ನೋಂದಣಿಯೊಂದಿಗೆ ಎಲ್ಲರಿಗೂ ಉಚಿತ ಮತ್ತು ಮುಕ್ತ
ನಡಿಗೆಗಳು(ವಾಕ್ಸ್) | ಸ್ಪಾಟ್ಲೈಟ್ @ ಪ್ರದರ್ಶನ | ಇತರ ಕಾರ್ಯಕ್ರಮಗಳಿಗಾಗಿ

 

ಉತ್ಸವ ಟಿಪ್ಪಣಿ

ಕಾರ್ಯಕ್ರಮ

 

ಈ ಉತ್ಸವವನ್ನು ಬಿ ಎನ್ ಪಿ ಪರಿಬಾಸ್ ಫೌಂಡೇಶನ್ ಬೆಂಬಲಿಸುತ್ತಿದೆ.

 

ನಮ್ಮ 560. ನಮ್ಮ ಪ್ರಾಜೆಕ್ಟ್. ನಮ್ಮ ಪಿನ್‌ಕೋಡ್.